Asianet Suvarna News Asianet Suvarna News

ಕೊರೊನಾ ವಾರಿಯರ್ ಅವತಾರದಲ್ಲಿ ಮನೆಗೆ ಬರಲಿದ್ದಾನೆ ಗಣೇಶ

ಕೊರೊನಾ ಮಧ್ಯೆಯೇ ಬೆಂಗಳೂರಿಗೆ ಕೋವಿಡ್ ಗಣೇಶ ಎಂಟ್ರಿ ಕೊಟ್ಟಿದ್ದಾರೆ. ಗಣೇಶ ಚತುರ್ಥಿಗೆ  15 ದಿನ ಮೊದಲ ಎಂಟ್ರಿ ಕೊಟ್ಟಿದ್ದಾನೆ ಡಿಫರೆಂಟ್ ಗಣೇಶ. ಕೊರೊನಾ ವಾರಿಯರ್ ರೂಪದಲ್ಲಿ ಗಣೇಶ ಬರಲಿದ್ದಾನೆ. ಎಂದಿಗಿಂತ ಈ ಬಾರಿ ಗಣೇಶ ಬಲು ಡಿಫರೆಂಟಾಗಿದ್ದಾನೆ. ಗಣೇಶ ವೈದ್ಯನಾಗಿ ಕೊರೊನಾವನ್ನು ಮಟ್ಟ ಹಾಕಲು ಹೊರಟಿದ್ದಾನೆ. ಈ ಬಾರಿಯ ಬಹಳ ಡಿಫರೆಂಟಾಗಿರಲಿದೆ. ಗಣೇಶನ ಅವತಾರವನ್ನು ಒಮ್ಮೆ ನೋಡಿ ಬಿಡಿ..!

ಬೆಂಗಳೂರು (ಆ. 02): ಕೊರೊನಾ ಮಧ್ಯೆಯೇ ಬೆಂಗಳೂರಿಗೆ ಕೋವಿಡ್ ಗಣೇಶ ಎಂಟ್ರಿ ಕೊಟ್ಟಿದ್ದಾರೆ. ಗಣೇಶ ಚತುರ್ಥಿಗೆ  15 ದಿನ ಮೊದಲ ಎಂಟ್ರಿ ಕೊಟ್ಟಿದ್ದಾನೆ ಡಿಫರೆಂಟ್ ಗಣೇಶ. ಕೊರೊನಾ ವಾರಿಯರ್ ರೂಪದಲ್ಲಿ ಗಣೇಶ ಬರಲಿದ್ದಾನೆ. ಎಂದಿಗಿಂತ ಈ ಬಾರಿ ಗಣೇಶ ಬಲು ಡಿಫರೆಂಟಾಗಿದ್ದಾನೆ. ಗಣೇಶ ವೈದ್ಯನಾಗಿ ಕೊರೊನಾವನ್ನು ಮಟ್ಟ ಹಾಕಲು ಹೊರಟಿದ್ದಾನೆ. ಈ ಬಾರಿಯ ಬಹಳ ಡಿಫರೆಂಟಾಗಿರಲಿದೆ. ಗಣೇಶನ ಅವತಾರವನ್ನು ಒಮ್ಮೆ ನೋಡಿ ಬಿಡಿ..!

ವೈರಸ್‌ಗೆ ಶೂಟ್ ಮಾಡ್ತಿದೆ ಮೂಷಿಕ: ಕೊರೊನಾ ಗಣಪ ವೈರಲ್

Video Top Stories