Asianet Suvarna News Asianet Suvarna News

ಕೋವಿಡ್ 19 ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ ದೇಶಗಳು; ಟಾಸ್ಕ್‌ಫೋರ್ಸ್ ತಜ್ಞರು ಹೇಳೋದಿದು..!

ಕೊರೊನಾಗೆ ಔಷಧ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಜಿದ್ದಿಗೆ ಬಿದ್ದಿವೆ. 25 ದೇಶಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ. 125 ಮಾದರಿಯ ಲಸಿಕೆಯನ್ನು ಸಂಶೋಧನೆ ಮಾಡಲಾಗಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಬ್ರಿಟನ್, ಔಷಧ ತಯಾರಿಕೆಯಲ್ಲಿ ಬ್ಯುಸಿಯಾಗಿವೆ.  ಈ ಲಸಿಕೆ ಬಗ್ಗೆ ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ಗಿರಿಧರ್ ಬಾಬು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಬೆಂಗಳೂರು (ಆ. 01): ಕೊರೊನಾಗೆ ಔಷಧ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಜಿದ್ದಿಗೆ ಬಿದ್ದಿವೆ. 25 ದೇಶಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ. 125 ಮಾದರಿಯ ಲಸಿಕೆಯನ್ನು ಸಂಶೋಧನೆ ಮಾಡಲಾಗಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಬ್ರಿಟನ್, ಔಷಧ ತಯಾರಿಕೆಯಲ್ಲಿ ಬ್ಯುಸಿಯಾಗಿವೆ.  ಈ ಲಸಿಕೆ ಬಗ್ಗೆ ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ಗಿರಿಧರ್ ಬಾಬು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಕೊನೆಗೂ ಕೊರೊನಾಗೆ ಸಿಕ್ತು ಔಷಧ..?