Asianet Suvarna News Asianet Suvarna News

ವಿಧಾನಸಭೆಯಲ್ಲಿ ಸುವರ್ಣ ನ್ಯೂಸ್ ವರದಿ ಸದ್ದು : ಸ್ಯಾಟಲೈಟ್ ಕರೆ ವಿಚಾರ ಪ್ರಸ್ತಾಪಿಸಿದ ಖಾದರ್

  ಬೆಂಗಳೂರಿನಲ್ಲಿ ಪಾಕ್ ಗೂಢಾಚಾರಿ ಬಂಧನವಾಗಿದ್ದು ಈತ ಕಳೆದ 6 ತಿಂಗಳಿನಿಂದ ಇಲ್ಲಿನ ಜಾಲಿ ಮೊಹಲ್ಲಾದಲ್ಲಿ ವಾಸವಾಗಿದ್ದ. ಫಿನಾಯಿಲ್ ಬಟ್ಟೆ ವ್ಯಾಪಾರದ ನೆಪದಲ್ಲಿ ಇಲ್ಲಿ ನೆಲೆಸಿದ್ದ.

ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ವರದಿ ಬಗ್ಗೆ ವಿಧಾನಸಭೆಯಲ್ಲಿ ಯುಟಿ ಖಾದರ್ ಈ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ 220 ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿದೆ. ಕರಾವಳಿ ಮಲೆನಾಡಲ್ಲಿ ಕರೆ ಮಾಡಲಾಗುತ್ತಿದೆ ಎಂದರು. 
 
Sep 21, 2021, 3:28 PM IST

ಬೆಂಗಳೂರು (ಸೆ.21):  ಬೆಂಗಳೂರಿನಲ್ಲಿ ಪಾಕ್ ಗೂಢಾಚಾರಿ ಬಂಧನವಾಗಿದ್ದು ಈತ ಕಳೆದ 6 ತಿಂಗಳಿನಿಂದ ಇಲ್ಲಿನ ಜಾಲಿ ಮೊಹಲ್ಲಾದಲ್ಲಿ ವಾಸವಾಗಿದ್ದ. ಫಿನಾಯಿಲ್ ಬಟ್ಟೆ ವ್ಯಾಪಾರದ ನೆಪದಲ್ಲಿ ಇಲ್ಲಿ ನೆಲೆಸಿದ್ದ.

ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆ!

ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ವರದಿ ಬಗ್ಗೆ ವಿಧಾನಸಭೆಯಲ್ಲಿ ಯುಟಿ ಖಾದರ್ ಈ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ 220 ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿದೆ. ಕರಾವಳಿ ಮಲೆನಾಡಲ್ಲಿ ಕರೆ ಮಾಡಲಾಗುತ್ತಿದೆ ಎಂದರು.