Asianet Suvarna News Asianet Suvarna News

ಕೊರೋನಾ ಬಂದ್ರೆ ಆಸ್ಪತ್ರೆ ಖರ್ಚು ಎಷ್ಟಾಗುತ್ತೆ..?

ಈಗಾಗಲೇ ಹಲವೆಡೆ ಕೊರೋನಾಗೆ ಸರಿಯಾದ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಕೊರೋನಾ ಬಂದ್ರೆ ಎಷ್ಟು ಹಣ ಚಿಕಿತ್ಸೆಗೆ ಬೇಕಾಗಬಹುದು ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು.

ಬೆಂಗಳೂರು(ಜು.17): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಸೋಂಕು ಜನಜೀವನದ ಮೇಲೆ ಬಲವಾದ ಹೊಡೆತವನ್ನೇ ನೀಡಿದೆ. ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಹಬ್ಬುತ್ತಿರುವ ವೇಗ ಗಮನಿಸಿದ್ರೆ ನಿಜಕ್ಕೂ ಆತಂಕ ಹುಟ್ಟಿಸುತ್ತದೆ.

ಈಗಾಗಲೇ ಹಲವೆಡೆ ಕೊರೋನಾಗೆ ಸರಿಯಾದ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಕೊರೋನಾ ಬಂದ್ರೆ ಎಷ್ಟು ಹಣ ಚಿಕಿತ್ಸೆಗೆ ಬೇಕಾಗಬಹುದು ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧ ಆಸ್ಪತ್ರೆಗಳಿಗೆ ಅಲೆದು ಸಾವು..!

ಕೊರೋನಾ ಬಂದ್ರೆ ಸಂಪೂರ್ಣ ಖರ್ಚು ಸರ್ಕಾರವೇ ನೋಡಿಕೊಳ್ಳುತ್ತಾ? ಸರ್ಕಾರ ಯಾವುದಕ್ಕೆ ಖರ್ಚು ಮಾಡುತ್ತೆ, ನೀವು ಯಾವುದಕ್ಕೆಲ್ಲಾ ಖರ್ಚು ಮಾಡಬೇಕಾಗಬಹುದು? ಈ ಸಂದರ್ಭದಲ್ಲಿ ಕೋವಿಡ್ 19 ಇನ್‌ಶ್ಯೂರೆನ್ಸ್‌ಗಳನ್ನು ಮಾಡಿಸಿಕೊಳ್ಳೋದು ಸೇಫಾ? ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ್ರೆ ಎಷ್ಟು? ಈ ಎಲ್ಲಾ ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ

Video Top Stories