Asianet Suvarna News Asianet Suvarna News

ನೀವು ತಿನ್ನೋ ಅಕ್ಕಿ ಅಸಲಿನಾ?: ಸೋನಾ ಮಸೂರಿ ರೈಸ್‌ ಕಮಾಲ್‌..!

*  ತಿನ್ನೋ ಅಕ್ಕಿಯಲ್ಲೂ ಯಾಮಾರಿಸುವ ಜನ
*  ಕವರ್‌ ಸ್ಟೋರಿಯ ಕಾರ್ಯಾಚರಣೆಯಲ್ಲಿ ಅಕ್ಕಿಯ ರಹಸ್ಯ ಬಯಲು
*  ಸೋನಾ ಮಸೂರಿ ಅಕ್ಕಿ ಅಸಲಿಗೆ ಸೋನಾ ಮಸೂರಿಯೇ ಅಲ್ಲ
 

ರಾಯಚೂರು(ಸೆ.18): ತಿನ್ನೋ ಸೋನಾ ಮಸೂರಿ ಅಕ್ಕಿ ಅಸಲಿಗೆ ಸೋನಾ ಮಸೂರಿಯೇ ಅಲ್ಲ. ಹೌದು, ನಾವು ನೀವು ತುಂಬಾ ಇಷ್ಟ ಪಟ್ಟು ತಿನ್ನೋ ಅಕ್ಕಿಯಲ್ಲೂ ಯಾಮಾರಿಸುವ ಜನರಿದ್ದಾರೆ. ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿಯ ಕಾರ್ಯಾಚರಣೆಯಲ್ಲಿ ಅಕ್ಕಿಯ ರಹಸ್ಯವನ್ನ ಪಿನ್‌ ಟು ಪಿನ್‌ ಹೇಳ್ತೀವಿ. ಈ ಕುರಿತು ವಿವರವಾದ ಮಾಹಿತಿ ವಿಡಿಯೋದಲ್ಲಿದೆ.  

ಹುಣಸೋಡು ಸ್ಫೋಟ ಪ್ರಕರಣ: ಕಣ್ಮರೆಯಾಗಿದ್ದು ಇಬ್ಬರಲ್ಲ, ಮೂವರು, ಸುಳಿವು ಮಾತ್ರ ಸಿಗ್ತಿಲ್ಲ!

Video Top Stories