Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ಗೌಪ್ಯ ಸ್ಥಳದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಸಚಿವ ನಾರಾಯಣ ಗೌಡ

Mar 31, 2021, 1:54 PM IST

ಬೆಂಗಳೂರು (ಮಾ. 31): ಜಾರಕಿಹೊಳಿ ಪರ ಸಚಿವ ನಾರಾಯಣ ಗೌಡ ಬ್ಯಾಟಿಂಗ್ ಮಾಡಿದ್ದಾರೆ. 'ಜಾರಕಿಹೊಳಿ ಎಲ್ಲಿಯೂ ಅವಿತುಕೊಂಡಿಲ್ಲ. ಅವರ ಕ್ಷೇತ್ರದಲ್ಲಿಯೇ ಇದ್ದಾರೆ. ಸೀಡಿ ಕೇಸ್‌ನಿಂದ ಭಯಪಟ್ಟುಕೊಂಡಿಲ್ಲ. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಷಡ್ಯಂತ್ರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ಬಯಲಾಗಲಿದೆ' ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ. 

ಯುವತಿಗೆ ಮಾತ್ರವಲ್ಲ, ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್, SIT ಯಿಂದ ನೊಟೀಸ್