Asianet Suvarna News Asianet Suvarna News

ಯುವತಿಗೆ ಮಾತ್ರವಲ್ಲ, ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್, SIT ಯಿಂದ ನೊಟೀಸ್

ಸೀಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ ಜಾರಕಿಹೊಳಿ ಅವರಿಗೂ ಮೆಡಿಕಲ್ ಟೆಸ್ಟ್ ಆಗಲಿದೆ. ರೇಪ್ ಕೇಸ್‌ನಲ್ಲಿ ಆರೋಪಿಗೂ ಮೆಡಿಕಲ್ ಟೆಸ್ಟ್ ಕಡ್ಡಾಯ. ಹಾಗಾಗಿ ಜಾರಕಿಹೊಳಿಗೆ ಎಸ್‌ಐಟಿ ನೊಟೀಸ್ ನೀಡಲಿದೆ. ಈ ಟೆಸ್ಟ್‌ನಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಬೆಂಗಳೂರು (ಮಾ. 31): ಸೀಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ ಜಾರಕಿಹೊಳಿ ಅವರಿಗೂ ಮೆಡಿಕಲ್ ಟೆಸ್ಟ್ ಆಗಲಿದೆ. ರೇಪ್ ಕೇಸ್‌ನಲ್ಲಿ ಆರೋಪಿಗೂ ಮೆಡಿಕಲ್ ಟೆಸ್ಟ್ ಕಡ್ಡಾಯ. ಹಾಗಾಗಿ ಜಾರಕಿಹೊಳಿಗೆ ಎಸ್‌ಐಟಿ ನೊಟೀಸ್ ನೀಡಲಿದೆ. ಈ ಟೆಸ್ಟ್‌ನಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಜ್ಞಾತ ಸ್ಥಳದಿಂದ ಹೊರಬರಲೇಬೇಕಾಗುತ್ತದೆ. ಮುಂದಿನ ಪ್ರೊಸಿಜರ್‌ಗಳು ಕುತೂಹಲ ಮೂಡಿಸಿದೆ. 

Video Top Stories