Asianet Suvarna News Asianet Suvarna News

ವಾಯುಮಾಲಿನ್ಯ ಯಾಕೆ? ದೀಪಾವಳಿಗೆ ಹಸಿರು ಪಟಾಕಿ ಓಕೆ: ಸರ್ಕಾರದ ಆದೇಶ

ಕೋವಿಡ್ ಹಿನ್ನಲೆ ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಹಸಿರು ಪಟಾಕಿಯನ್ನು ಮಾತ್ರ ಬಳಸುವಂತೆ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು (ನ. 07): ಕೋವಿಡ್ ಹಿನ್ನಲೆ ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಹಸಿರು ಪಟಾಕಿಯನ್ನು ಮಾತ್ರ ಬಳಸುವಂತೆ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಪರಿಸರಕ್ಕೆ ಅಪಾಯಕಾರಿ ಅಲ್ಲದ, ಕಡಿಮೆ ಶಬ್ದ ಹಾಗೂ ವಾಯುಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಹಸಿರು ಪಟಾಕಿ ಎನ್ನುತ್ತಾರೆ.  

ವ್ಯಾಲಂಟೈನ್ಸ್ ಡೇ ದಿನ ಸಪ್ತಪದಿ ತುಳಿಯಲಿದ್ದಾರೆ 'ಲವ್ ಮಾಕ್ಟೇಲ್' ಜೋಡಿ

'ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ದೀಪಾವಳಿಯನ್ನು ಸರಳವಾಗಿ ಅಚರಿಸಿ. ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿಯನ್ನು ಸರಳವಾಗಿ ಸುಂದರವಾಗಿ ಆಚರಿಸಿ' ಎಂದು ಸಿಎಂ ಬಿಎಸ್‌ವೈ ಮನವಿ ಮಾಡಿದ್ದಾರೆ. 

 

Video Top Stories