Asianet Suvarna News Asianet Suvarna News

ಪೀರ್ ಬಾಷ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್! ಅನುಭವ ಮಂಟಪ ಅಲ್ಲವೆಂದ ಪಟ್ಟದೇವರು

ಬೀದರ್ ಅನುಭವ ಮಂಟಪ ವಿಚಾರಕ್ಕೆ ಮಠಾಧೀಶರ ಮಧ್ಯೆ ದಂಗಲ್ ಶುರುವಾಗಿದ್ದು, ಈ ವಾದಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ

ಬೀದರ್, (ಮೇ.29): ಬೀದರ್ ಅನುಭವ ಮಂಟಪ ವಿಚಾರಕ್ಕೆ ಮಠಾಧೀಶರ ಮಧ್ಯೆ ದಂಗಲ್ ಶುರುವಾಗಿದ್ದು, ಈ ವಾದಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನುಭವ ಮಂಟಪ ಹಂಚಿನ ಮನೆ ಇದ್ದಿರಬಹುದು.

 ನವಾಬರ ಕಾಲದಲ್ಲಿ ಧ್ವಂಸವಾಗಿ ಹೋಯ್ತಾ ಬಸವಣ್ಣನವರ ಅನುಭವ ಮಂಟಪ? ದರ್ಗಾದಲ್ಲಿ ಕಂಡ ಸಾಕ್ಷಿಗಳೇನು?

ಪೀರ್‌ಪಾಷಾ ಮಸೀದಿ ಅನುಭವ ಮಂಟಪ ಅಲ್ಲ ಎಂದು ಮಂಟಪ ಅಧ್ಯಕ್ಷ ಶ್ರೀ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ.