Asianet Suvarna News Asianet Suvarna News

ಕೋವಿಡ್‌ ಸೆಂಟರ್‌ಗೆ ಡಿಕೆ ಸುರೇಶ್ ಭೇಟಿ; ಸಂಸದರ ಮಾದರಿ ನಡೆಗೆ ಸಾರ್ವಜನಿಕ ಮೆಚ್ಚುಗೆ

ಕೊರೊನಾ ಸೋಂಕಿತರ ಸೆಂಟರ್‌ಗರ  ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಭೇಟಿ ನೀಡಿ ಮಾದರಿಯಾಗಿದ್ದಾರೆ. ಪಿಪಿಇ ಕಿಟ್‌ ಧರಿಸಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. ಸೋಂಕಿತರ ಕುಂದು ಕೊರತೆಗಳೇನು? ಅವರಿಗೇನು ವ್ಯವಸ್ಥೆ ಮಾಡಬೇಕು? ಸೋಂಕಿತರ ಸ್ಥಿತಿ ಹೇಗಿದೆ? ಚಿಕಿತ್ಸೆ ಹೇಗಿದೆ? ಎಲ್ಲವನ್ನು ವಿಚಾರಿಸಿದ್ದಾರೆ. ಸಂಸದರ ಎದುರು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಅಂದ್ರೆ ಸಾಕು ದೂರ ಓಡಿ ಹೋಗುವವರ ನಡುವೆ ಸಂಸದರ ನಡೆ ಮಾದರಿಯಾಗಿದೆ. 

ಬೆಂಗಳೂರು (ಜು. 14): ಕೊರೊನಾ ಸೋಂಕಿತರ ಸೆಂಟರ್‌ಗರ  ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಭೇಟಿ ನೀಡಿ ಮಾದರಿಯಾಗಿದ್ದಾರೆ. ಪಿಪಿಇ ಕಿಟ್‌ ಧರಿಸಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. ಸೋಂಕಿತರ ಕುಂದು ಕೊರತೆಗಳೇನು? ಅವರಿಗೇನು ವ್ಯವಸ್ಥೆ ಮಾಡಬೇಕು? ಸೋಂಕಿತರ ಸ್ಥಿತಿ ಹೇಗಿದೆ? ಚಿಕಿತ್ಸೆ ಹೇಗಿದೆ? ಎಲ್ಲವನ್ನು ವಿಚಾರಿಸಿದ್ದಾರೆ. ಸಂಸದರ ಎದುರು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಅಂದ್ರೆ ಸಾಕು ದೂರ ಓಡಿ ಹೋಗುವವರ ನಡುವೆ ಸಂಸದರ ನಡೆ ಮಾದರಿಯಾಗಿದೆ. 

'ನನಗೆ ಕೋವಿಡ್ ಸೋಂಕು ದೃಢಪಡಲು ಬಿಬಿಎಂಪಿಯೇ ಕಾರಣ'; ಅಧಿಕಾರಿಯಿಂದ ಆಕ್ರೋಶ