Asianet Suvarna News Asianet Suvarna News

ಕೋವಿಡ್ 19 :ಐಸಿಯು ಆಯ್ತು, ವೆಂಟಿಲೇಟರ್‌ ಆಯ್ತು, ಈಗ ಆ್ಯಂಬುಲೆನ್ಸ್‌ ಕೂಡಾ ಸಿಗುತ್ತಿಲ್ಲ.!

ಕೋವಿಡ್ 19 ರೋಗಿಗಳಿಗೆ ಐಸಿಯು ಆಯ್ತು, ವೆಂಟಿಲೇಟರ್‌ ಆಯ್ತು. ಈಗ ಕೂಡಾ ಸಿಗುತ್ತಿಲ್ಲ.ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ದಿನಗಟ್ಟಲೇ ಕಾಯುವ ಸ್ಥಿತಿ ಇದೆ. ಬೆಂಗಳೂರಲ್ಲಿ ನೂರಕ್ಕೂ ಹೆಚ್ಚು ಕೇಸ್‌ಗಳು ಬರುತ್ತಿವೆ. ಆದರೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು 73 ಆ್ಯಂಬುಲೆನ್ಸ್ಗಳು ಇದ್ದು, 7  ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಒಬ್ಬ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು 4-5 ತಾಸುಗಳು ಹಿಡಿಯುತ್ತಿವೆ. ಹೀಗಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಸ್ಥಿತಿ ಈಗಲೇ ಹೀಗಾದ್ರೆ ಭವಿಷ್ಯದ ಕತೆ ಏನು? ಎಂಬ ಆತಂಕ ಶುರುವಾಗಿದೆ. 

ಬೆಂಗಳೂರು (ಜೂ. 23): ಕೋವಿಡ್ 19 ರೋಗಿಗಳಿಗೆ ಐಸಿಯು ಆಯ್ತು, ವೆಂಟಿಲೇಟರ್‌ ಆಯ್ತು. ಈಗ ಕೂಡಾ ಸಿಗುತ್ತಿಲ್ಲ.ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ದಿನಗಟ್ಟಲೇ ಕಾಯುವ ಸ್ಥಿತಿ ಇದೆ. ಬೆಂಗಳೂರಲ್ಲಿ ನೂರಕ್ಕೂ ಹೆಚ್ಚು ಕೇಸ್‌ಗಳು ಬರುತ್ತಿವೆ. ಆದರೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು 73 ಆ್ಯಂಬುಲೆನ್ಸ್ಗಳು ಇದ್ದು, 7  ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಒಬ್ಬ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು 4-5 ತಾಸುಗಳು ಹಿಡಿಯುತ್ತಿವೆ. ಹೀಗಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಸ್ಥಿತಿ ಈಗಲೇ ಹೀಗಾದ್ರೆ ಭವಿಷ್ಯದ ಕತೆ ಏನು? ಎಂಬ ಆತಂಕ ಶುರುವಾಗಿದೆ. 

ಬೆಂಗ್ಳೂರು ಪೊಲೀಸರನ್ನು ಬೆಂಬಿಡದೆ ಕಾಡುತ್ತಿರೋ ಕೊರೋನಾ: ಕೊನೆಗೂ ಎಚ್ಚೆತ್ತ ಸರ್ಕಾರ