Asianet Suvarna News Asianet Suvarna News

ಬೆಂಗಳೂರಲ್ಲಿ ಮತ್ತೆ 3 ಏರಿಯಾಗಳು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ..!

ಇದೀಗ ಬೆಂಗಳೂರಿನಲ್ಲಿ ಹೊಸ 3 ವಾರ್ಡ್‌ಗಳು ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಗೆ ಒಳಪಟ್ಟಿವೆ. ಈ ಮೊದಲು ಬೆಂಗಳೂರಿನಲ್ಲಿ 23 ಕೊರೋನಾ ಹಾಟ್‌ಸ್ಪಾಟ್‌ಗಳಿದ್ದವು. ಇದೀಗ ಹೊಸ 3 ವಾರ್ಡ್‌ಗಳು ಸೇರ್ಪಡೆಯೊಂದಿಗೆ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 26 ಆಗಿದೆ.

ಬೆಂಗಳೂರು(ಮೇ.06): ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ  ಶಿವಾಜಿನಗರ ಹಾಗೂ ಮಂಗಮ್ಮನ ಪಾಳ್ಯ ಕಂಟಕವಾಗಿ ಪರಿಣಮಿಸಿದೆ. ಬಿಬಿಎಂಪಿ ಗುರುತಿಸಿದ್ದ ಕೊರೋನಾ ಹಾಟ್‌ಸ್ಪಾಟ್‌ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.

ಇದೀಗ ಬೆಂಗಳೂರಿನಲ್ಲಿ ಹೊಸ 3 ವಾರ್ಡ್‌ಗಳು ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಗೆ ಒಳಪಟ್ಟಿವೆ. ಈ ಮೊದಲು ಬೆಂಗಳೂರಿನಲ್ಲಿ 23 ಕೊರೋನಾ ಹಾಟ್‌ಸ್ಪಾಟ್‌ಗಳಿದ್ದವು. ಇದೀಗ ಹೊಸ 3 ವಾರ್ಡ್‌ಗಳು ಸೇರ್ಪಡೆಯೊಂದಿಗೆ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 26 ಆಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸದ್ಯದ ಲೆಕ್ಕವಿದು..!

ನಗರದಲ್ಲಿ ಶಿವಾಜಿನಗರ, ಬಿಟಿಎಂ ಲೇಔಟ್ ಹಾಗೂ ಮಂಗಮ್ಮನ ಪಾಳ್ಯ ಹೊಸದಾಗಿ ಕೊರೋನಾ ಹಾಟ್‌ಸ್ಪಾಟ್‌ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories