Asianet Suvarna News Asianet Suvarna News

ಮೂವರು ಆಶಾ ಕಾರ್ಯಕರ್ತೆಯರು, ಒಬ್ಬ ವೈದ್ಯರಿಗೆ ಕೊರೊನಾ?

ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ವಕ್ಕರಿಸುತ್ತಿದೆ. ಹಾನ್‌ಗಲ್‌ನ 3 ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಪಾಸಿಟಿವ್ ಸಾದ್ಯತೆ ಇದೆ ಎನ್ನಲಾಗಿದೆ. ಹಿರೆಕೆರೂರು ತಾ. ಮಾಸೂರು ಗ್ರಾಮದ ಡಾಕ್ಟರ್‌ಗೂ ಸೋಂಕು ಸಾಧ್ಯತೆ ಎನ್ನಲಾಗಿದೆ. ಆಶಾ ಕಾರ್ಯಕರ್ತೆಯರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಆರೋಗ್ಯ ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿರುತ್ತಾರೆ. ಹಾಗಾಗಿ ಆ ಗ್ರಾಮದ ಜನರಿಗೆ ಸಹಜವಾಗಿ ಆತಂಕ ಮನೆ ಮಾಡಿದೆ. 

ಬೆಂಗಳೂರು (ಜೂ. 28): ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ವಕ್ಕರಿಸುತ್ತಿದೆ. ಹಾನ್‌ಗಲ್‌ನ 3 ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಪಾಸಿಟಿವ್ ಸಾದ್ಯತೆ ಇದೆ ಎನ್ನಲಾಗಿದೆ. ಹಿರೆಕೆರೂರು ತಾ. ಮಾಸೂರು ಗ್ರಾಮದ ಡಾಕ್ಟರ್‌ಗೂ ಸೋಂಕು ಸಾಧ್ಯತೆ ಎನ್ನಲಾಗಿದೆ. ಆಶಾ ಕಾರ್ಯಕರ್ತೆಯರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಆರೋಗ್ಯ ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿರುತ್ತಾರೆ. ಹಾಗಾಗಿ ಆ ಗ್ರಾಮದ ಜನರಿಗೆ ಸಹಜವಾಗಿ ಆತಂಕ ಮನೆ ಮಾಡಿದೆ.

ರಾಜಾಜಿನಗರ ESI ಆಸ್ಪತ್ರೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಅಟ್ಯಾಕ್ 

Video Top Stories