Asianet Suvarna News Asianet Suvarna News

3 ನೇ ಅಲೆ: ದೊಡ್ಡಬಳ್ಳಾಪುರದಲ್ಲಿ ರೆಡಿಯಾಗುತ್ತಿದೆ ದೇಶದ ಮೊದಲ ಮಾಡ್ಯುಲರ್ ಆಸ್ಪತ್ರೆ

Jun 30, 2021, 6:08 PM IST

ಬೆಂಗಳೂರು (ಜೂ. 30): 3ನೇ ಅಲೆ ಕಡಿವಾಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ದೊಡ್ಡಬಳ್ಳಾಪುರ ದಲ್ಲಿ ದೇಶದ ಮೊದಲ ಮಾಡ್ಯುಲರ್ ಆಸ್ಪತ್ರೆ  ರೆಡಿಯಾಗುತ್ತಿದೆ.

ಕೊರೋನಾಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಿ: ಕೇಂದ್ರಕ್ಕೆ ಸುಪ್ರೀಂ ಆದೇಶ!

ಜಿಲ್ಲಾಧಿಕಾರಿ ಶ್ರೀನಿವಾಸ್ ಅವರ ಪ್ರಯತ್ನದಿಂದ, ಖಾಸಗಿ ಕಂಪನಿಗಳ ಸಿಎಸ್ ಆರ್ ಅನುದಾನದಿಂದ 100 ಬೆಡ್‌ಗಳ ಆಸ್ಪತ್ರೆ ರೆಡಿಯಾಗುತ್ತಿದೆ.  ಐಸಿಯು, ವೆಂಟಿಲೇಟರ್ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೇಗೆ ಸಿದ್ಧವಾಗುತ್ತಿದೆ..? ಏನೆಲ್ಲಾ ವಿಶೇಷತೆಗಳಿವೆ..? ಸ್ಥಳದಿಂದಲೇ ನಮ್ಮ ರಿಪೋರ್ಟರ್ ರವಿಕುಮಾರ್ ಪ್ರತ್ಯಕ್ಷ ವರದಿ ನೀಡಿದ್ಧಾರೆ.