Asianet Suvarna News Asianet Suvarna News

IND vs WI:ಮನಸ್ತಾಪ ಮರೆತು ಕೊಹ್ಲಿ-ರೋಹಿತ್ ಕಣಕ್ಕೆ?

ಭಾರತ ಹಾಗೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ  ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ. ವಿಶ್ವಕಪ್ ಟೂರ್ನಿ ಬಳಿಕ ಮುಸುಕಿನ ಗುದ್ದಾಟ ನಡೆಸಿದ್ದಾರೆ ಅನ್ನೋ ಆರೋಪದ ಬೆನ್ನಲ್ಲೇ ಹಲವು ಪುರಾವೆಗಳು ಇವರಿಬ್ಬರ ಜಗಳಕ್ಕೆ ಪುಷ್ಠಿ ನೀಡಿತ್ತು. ಇದೀಗ ಮನಸ್ತಾಪ ಮರೆತು ಇವರಿಬ್ಬರು ಜೊತೆಯಾಗಿ ತಂಡವನ್ನು ಮುನ್ನಡೆಸುತ್ತಾರಾ ? ಇಲ್ಲಿದೆ ವಿವರ.