Asianet Suvarna News Asianet Suvarna News

ಅನ್‌ಲಾಕ್‌ ಆದ ಬೆನ್ನಲ್ಲೇ ಕೆಜಿಎಫ್ ಹವಾ ಶುರು; ಯಾವಾಗ ರಿಲೀಸ್?

ಕೊರೋನಾ ವೈರಸ್‌ನಿಂದ ಭಾರತ ಅನ್‌ಲಾಕ್‌ ಆಗುತ್ತಿದ್ದಂತೆ 5 ಭಾಷೆಯಲ್ಲಿ ಕೆಜಿಎಫ್- 2 ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಗೌರಿ-ಗಣೇಶ್ ಹಬ್ಬ ದಿನ ಬಿಗ್ ಸರ್ಪ್ರೈಸ್ ಕೊಡುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಆದರೆ ಚಿತ್ರಮಂದಿರಗಳು ಓಪನ್ ಆಗದ ಕಾರಣ ಯಶ್ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಾರಾ?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment