Asianet Suvarna News Asianet Suvarna News

Sandalwood: 7 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ ಉಪೇಂದ್ರ

7 ವರ್ಷಗಳ ನಂತರ ಉಪೇಂದ್ರ (Upendra) ಮತ್ತೆ ಡೈರೆಕ್ಟರ್ (Director) ಕ್ಯಾಪ್ ಧರಿಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಉಪ್ಪಿ ಹುಟ್ಟುಹಬ್ಬಕ್ಕೆ ಈ ಸಿನಿಮಾ ಸೆಟ್ಟೇರಲಿದೆ. 

First Published Feb 10, 2022, 4:45 PM IST | Last Updated Feb 10, 2022, 4:45 PM IST

7 ವರ್ಷಗಳ ನಂತರ ಉಪೇಂದ್ರ (Upendra) ಮತ್ತೆ ಡೈರೆಕ್ಟರ್ (Director) ಕ್ಯಾಪ್ ಧರಿಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಉಪ್ಪಿ ಹುಟ್ಟುಹಬ್ಬಕ್ಕೆ ಈ ಸಿನಿಮಾ ಸೆಟ್ಟೇರಲಿದೆ. ಇದಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಚಿತ್ರಕ್ಕೆ ಪಂಗನಾಮ ಅಂತ ಟೈಟಲ್ ಇಡಲಾಗಿದ್ದು, ವಿರೋಧ ವ್ಯಕ್ತವಾಗಿದೆ. 

Puneeth Rajkumar: ಯೆಲ್ಲೋ ಬೋರ್ಡ್ ಡ್ರೈವರ್ಸ್‌ಗಾಗಿ ಅಪ್ಪು ಗಾನ ಬಜಾನ..!