Asianet Suvarna News Asianet Suvarna News

ಪೊಗರು ರಿಲೀಸ್ ಆಗುತ್ತಿದ್ದಂತೆ ತಮಿಳು ಡೈರೆಕ್ಟರ್ ಕಾಲ್ ಮಾಡಿ ಏನ್ ಹೇಳ್ತಿದ್ದಾರೆ ನೋಡಿ!

ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಪೊಗರು ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ, ವೀಕ್ಷಕರಿಗೆ ವಿಚಿತ್ರ ರೀತಿಯ ಕಿಕ್ ಏರುತ್ತಿದೆ. ಸಖತ್ ಮಾಸ್ ಇರುವ ಈ ಚಿತ್ರದಲ್ಲಿ ಸೆಂಟಿಮೆಂಟ್‌ ಸೀನ್‌ ಕೂಡ ತೋರಿಸಲಾಗಿದೆ. ಧ್ರುವ ಆ್ಯಕ್ಟಿಂಗ್ ನೋಡಿ ಫಿದಾ ಆದ ತಮಿಳು ನಿರ್ದೇಶಕರು ಏನ್ ಹೇಳುತ್ತಿದ್ದಾರೆ ಕೇಳಿ.
 
Feb 20, 2021, 4:40 PM IST

ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಪೊಗರು ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ, ವೀಕ್ಷಕರಿಗೆ ವಿಚಿತ್ರ ರೀತಿಯ ಕಿಕ್ ಏರುತ್ತಿದೆ. ಸಖತ್ ಮಾಸ್ ಇರುವ ಈ ಚಿತ್ರದಲ್ಲಿ ಸೆಂಟಿಮೆಂಟ್‌ ಸೀನ್‌ ಕೂಡ ತೋರಿಸಲಾಗಿದೆ. ಧ್ರುವ ಆ್ಯಕ್ಟಿಂಗ್ ನೋಡಿ ಫಿದಾ ಆದ ತಮಿಳು ನಿರ್ದೇಶಕರು ಏನ್ ಹೇಳುತ್ತಿದ್ದಾರೆ ಕೇಳಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories