Asianet Suvarna News Asianet Suvarna News

ಯಶ್ -ವಿಶಾಲ್ -ಪ್ರಭಾಸ್; ಮೂವರು ಒಂದೇ ಸಿನಿಮಾದಲ್ಲಿ!

ಸ್ಯಾಂಡಲ್‌ವುಡ್‌ ರಾಕಿ ಬಾಯ್ ಯಶ್‌, ತಮಿಳು ಸಿಂಪಲ್ ಸ್ಟಾರ್ ವಿಶಾಲ್ ಮತ್ತು ಟಾಲಿವುಡ್ ನ ಬಾಹುಬಲಿ ಪ್ರಭಾಸ್ ಮೂವರು ತುಂಬಾನೇ ಕ್ಲೋಸ್ ಇರುವ ಕಾರಣ ಸ್ಟಾರ್ ಡೈರೆಕ್ಟರ್‌ ಒಬ್ಬರು  ಬಿಗ್ ಬಜೆಟ್ ಸಿನಿಮಾ ಒಂದನ್ನು ಮಾಡಬೇಕೆಂದು ಚರ್ಚೆ ಮಾಡುತ್ತಿದ್ದಾರಂತೆ. ಯಾರು ಗೊತ್ತಾ ಆ ಸ್ಟಾರ್ ಡೈರೆಕ್ಟರ್?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment