Asianet Suvarna News Asianet Suvarna News

ವಯಸ್ಸು 30 ದಾಟಿದ್ರೂ ಈ ನಟಿಯರು ಮದುವೆ ಆಗಿಲ್ಲ!

Sep 13, 2021, 5:22 PM IST

ಸೌತ್ ಚಿತ್ರರಂಗದಲ್ಲಿ ನಾಯಕ ನಟರಿಗೆ ಸಮನಾಗಿ ಸಂಭಾವನೆ ಹಾಗೂ ಡಿಮ್ಯಾಂಡ್ ಹೊಂದಿರುವ ನಾಯಕಿಯರಿದ್ದಾರೆ. ಅದರಲ್ಲಿ ಕೆಲವು ಮದುವೆ ಆಗಿಯೂ ಲೈಮ್ ಲೈಟ್‌ನಲ್ಲಿದ್ದಾರೆ. ಇನ್ನೂ ಕೆಲವರು ಮದುವೆಯಾಗದೆ ಇದ್ದಾರೆ. 30 ದಾಟಿದರೂ ನಿಮ್ಮ ಮದುವೆ ಯಾವಾಗ ಅಂತ ಕೇಳುವವರೂ ಇದ್ದಾರೆ. ಈ 30ರ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna entertainment