Asianet Suvarna News Asianet Suvarna News

ಡೇಂಜರ್‌ ಡೆಲ್ಲಿಯಲ್ಲಿ ಸ್ಯಾಂಡಲ್‌ವುಡ್‌ ನಟಿ ರಮ್ಯಾ? ಈಗೇನಪ್ಪಾ ಮಾಡೋದು?

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಕೊರೋನಾ ಲಾಕ್‌ಡೌನ್‌ನಲ್ಲಿ ಎಲ್ಲಿದ್ದಾರೆ ಎಂದು ಸಾಕಷ್ಟು ಅಭಿಮಾನಿಗಳು ತಿಳಿದುಕೊಳ್ಳಲು ಡಿಮ್ಯಾಂಡ್ ಮಾಡಿದ್ರು ಹಾಗಾದ್ರೆ ನಿಜಕ್ಕೂ ರಮ್ಯಾ ಎಲ್ಲಿದ್ದಾರೆ? 

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಕೊರೋನಾ ಲಾಕ್‌ಡೌನ್‌ನಲ್ಲಿ ಎಲ್ಲಿದ್ದಾರೆ ಎಂದು ಸಾಕಷ್ಟು ಅಭಿಮಾನಿಗಳು ತಿಳಿದುಕೊಳ್ಳಲು ಡಿಮ್ಯಾಂಡ್ ಮಾಡಿದ್ರು ಹಾಗಾದ್ರೆ ನಿಜಕ್ಕೂ ರಮ್ಯಾ ಎಲ್ಲಿದ್ದಾರೆ? 

ಕೆಲವರ ಪ್ರಕಾರ ದೆಹಲಿಯ ರೆಡ್‌ ಅಲರ್ಟ್‌ ಏರಿಯಾದಲ್ಲಿ ಸಿಲುಕಿಕೊಂಡಿದ್ದಾರಾ...ಅದು ನಿಜವೇ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment

Video Top Stories