Asianet Suvarna News Asianet Suvarna News

ತಮ್ಮ ಬಾಡಿಗಾರ್ಡ್‌ನಿಂದ ಅಭಿಮಾನಿಯನ್ನು ರಕ್ಷಿಸಿದ ನಟಿ ರಶ್ಮಿಕಾ ಮಂದಣ್ಣ!

Sep 28, 2021, 5:06 PM IST

ಮುಂಬೈನಲ್ಲಿ ಚಿತ್ರದ ಮಾತುಕತೆ ನಡೆಸಿ ಹೊರ ಬರುತ್ತಿದ್ದ ರಶ್ಮಿಕಾಳನ್ನು ನೋಡಿ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳಲು ಓಡಿ ಬರುತ್ತಾನೆ. ತಕ್ಷಣವೇ ಬಾಡಿಗಾರ್ಡ್‌ ಅವನನ್ನು ತಡೆದು ನಿಲಿಸುತ್ತಾರೆ. ಪಾಪ ಬಿಡು ಎಂದು ಹೇಳಿ, ಫೋಟೋ ತೆಗೆಸಿಕೊಳ್ಳುತ್ತಾರೆ ನ್ಯಾಷನಲ್ ಕ್ರಶ್. ಈ ವಿಡಿಯೋ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment