Asianet Suvarna News Asianet Suvarna News

ರಶ್ಮಿಕಾ ಸಿನಿಮಾಗೆ ಬರುವುದಕ್ಕೆ ಮನೆಯಿಂದಲೇ ವಿರೋಧ!

ನಟಿ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ ಭಾವುಕರಾದರು. ಹೆಣ್ಣು ಮಕ್ಕಳ ಕನಸಿಗೆ ಯಾರೂ ಕ್ಯಾರೇ ಅನ್ನೋದಿಲ್ಲ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಗೌರವ ಸಿಗುವುದಿಲ್ಲ. ನಮ್ಮ ಮನೆಯಲ್ಲಿಯೂ ನಾನು ಸಿನಿಮಾಗೆ ಬರುತ್ತೀನೆಂದಾಗ ಎಲ್ಲರೂ ಬೇಡ ಎಂದರು. ಇಂದು ನನ್ನ ಕನಸನ್ನು ನನಸು ಮಾಡಿಕೊಂಡ ತೃಪ್ತಿಯಿದೆ ಎಂದು ಭಾವುಕರಾದರು. 