Asianet Suvarna News Asianet Suvarna News

ರಾಘವೇಂದ್ರ ರಾಜ್‌ಕುಮಾರ್ ’ತ್ರಯಂಬಕ’ ರಿಲೀಸ್‌ಗೆ ರೆಡಿ

ನಟ ರಾಘವೇಂದ್ರ ರಾಜ್ ಕುಮಾರ್ ತ್ರಯಂಬಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಏಪ್ರಿಲ್ 19 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ದಯಾಳ್ ನಿರ್ದೇಶನದ ಈ ಸಿನಿಮಾದಲ್ಲಿ ಆರ್ ಜೆ ರೋಹಿರ್ ಹಾಗೂ ಅನುಪಮಾ ಗೌಡ ನಟಿಸಿದ್ದಾರೆ.   ಯಾರ್ಯಾರು, ಯಾವ್ಯಾವ ಪಾತ್ರದಲ್ಲಿ ನಟಿಸಿದ್ದಾರೆ? ಇಲ್ಲಿದೆ ನೋಡಿ. 

Video Top Stories