Asianet Suvarna News Asianet Suvarna News

ಜನ ಮೆಚ್ಚಿದ ಯುವರತ್ನ ಸಿನಿಮಾ 3 ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಯುವರತ್ನ ಸಿನಿಮಾ ನಿಜಕ್ಕೂ ರತ್ನದಂತ ಸಿನಿಮಾ. ಶಿಕ್ಷಣ ಮಾಫೀಯಾ, ಕಾಲೇಜುಗಳ ಕತೆಯನ್ನ ಮಿಕ್ಸ್‌ ಮಾಡಿ ಸಮಾಜಕ್ಕೊಂದು ಸಂದೇಶ ಸಾರುವ ಸ್ಟೋರಿಯೇ ಯುವರತ್ನ. ಒಳ್ಳೆಯ ಮೆಸೇಜ್‌ ಇರುವ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚಿ ಕೊಳ್ಳುತ್ತಿದ್ದಾರೆ.  ಎರಡು ಮೂರು ಸಲ ಸಿನಿಮಾ ನೋಡಿದರೂ ಮೋಸವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಿಡುಗಡೆಯಾಗಿ ಮೂರು ದಿನದಲ್ಲಿಯೇ ಪವರ್ ಸ್ಟಾರ್ ಸಿನಿಮಾ ಎಷ್ಟು ಕಲೆಕ್ಟ್‌ ಮಾಡಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment