ಅಪ್ಪು ಹಿರಿಯರಿಗೆ ಗೌರವ ನೀಡುತ್ತಾರೆ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಒಂದೇ ರೀತಿಯಲ್ಲಿ ನೋಡುತ್ತಾರೆ: ಶ್ರೀಕಾಂತ್
ಸುಮಾರು ಒಂದು ತಿಂಗಳುಗಳ ಕಾಲ ಪುನೀತ್ ರಾಜ್ಕುಮಾರ್ ಜೊತೆ ಜೇಮ್ಸ್ ಸಿನಿಮಾ ಚಿತ್ರೀಕರಣ ಮಾಡಿರುವ ಶ್ರೀಕಾಂತ್ ನಾನು ತುಂಬಾ ಲಕ್ಕಿ ಅಂದಿದ್ದಾರೆ. ಹಿರಿಯ ಕಲಾವಿದರಿಗೆ ಅಪ್ಪು ಕೊಡುತ್ತಿದ್ದ ಗೌರವ, ಸ್ನೇಹಿತರು ಅಥವಾ ಅಭಿಮಾನಿಗಳು ಯಾರೇ ಬರಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಅವರ ಸಮಾಜ ಸೇವೆ ಬಗ್ಗೆ ಈಗ ತಿಳಿದುಕೊಂಡೆ. ಅವರು ಸಿಂಪಲ್ ಮತ್ತು ಗ್ರೇಟ್ ನಟ ಎಂದಿದ್ದಾರೆ ಶ್ರೀಕಾಂತ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment