ಅಪ್ಪ ಯಾವತ್ತೂ ನನಗೆ ಬೈದಿಲ್ಲ: ತಂದೆಯ ಬಗ್ಗೆ ಸಪ್ತಮಿ ಗೌಡ ಮಾತು

ನಟಿ ಸಪ್ತಮಿ ಗೌಡ ಸುವರ್ಣ ನ್ಯೂಸ್‌'ನ ಹೊಸ ವರ್ಷದ ಕಾರ್ಯಕ್ರಮ 'ಸುವರ್ಣ ಪಾರ್ಟಿ'ಯಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. 
 

First Published Jan 3, 2023, 5:45 PM IST | Last Updated Jan 3, 2023, 5:45 PM IST

ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಪರಿಚಯವಾಗಿರುವ ನಟಿ ಸಪ್ತಮಿ ಗೌಡ ಅಪ್ಪನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಅಪ್ಪನ ಇಷ್ಟವಾದ ತಿಂಡಿ, ಕೋಪ ಬರುವ ವಿಷಯ, ಸಿನಿಮಾ ಕುರಿತು ಹಾಗೂ ಇಷ್ಟವಾದ ಟೂರಿಸ್ಟ್‌ ಪ್ಲೇಸ್‌ ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅನೇಕ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಕಾಂತಾರ ಯಶಸ್ಸಿಗೆ ಕೆಲ 'ಸೂಪರ್‌ ಸ್ಟಾರ್ಸ್‌' ಕೂಡ ಕಾರಣ: ರಿಷಬ್ ಶೆಟ್ಟ ...