Asianet Suvarna News Asianet Suvarna News

'ಶೀಘ್ರದಲ್ಲಿ ನಾಮಕರಣ ನಡೆಯಲಿದೆ; ನಾನು ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುವೆ'!

ಜಿರಂಜೀವಿ ಸರ್ಜಾ ಪುತ್ರ ಅಂದ್ಮೇಲೆ ಎಲ್ಲವೂ ಸ್ಪೆಷಲ್ ಆಗಿರಬೇಕು. ಶೀಘ್ರದಲ್ಲಿಯೇ ನಾಮಕರಣ ಮಾಡುವ ನಿರ್ಧಾರ ಮಾಡಿದ್ದಾರೆ ಹಾಗೂ ಮಗುವಿಗೆ ಕೂಡಿ ಬಂದಿರುವ ಅಕ್ಷರ ಯಾವುದು ಎಂದು ಅಂದೇ ರಿವೀಲ್ ಮಾಡಲಾಗುತ್ತದೆ ಎಂದಿದ್ದಾರೆ ಮೇಘನಾ. ಚಿತ್ರರಂಗಕ್ಕೆ ಮೇಘನಾ ಕಮ್‌ಬ್ಯಾಕ್ ಮಾಡುತ್ತಾರಾ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. Show must go on. ನಟನೆಯೇ ನನ್ನ ಜೀವನ. ನಾನು ಮತ್ತೆ ಅಭಿನಯಿಸುತ್ತೇನೆ, ಚಿರು ಆಸೆ ಕೂಡ  ಅದೇ ಆಗಿತ್ತು. ಮುಂದೆ ನಾನು ಅಂದು ಕೊಂಡಂತೆ ಆಗತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಏನೋ ಒಂದು ಆಗುತ್ತೆ, ಚಿರು ಎಲ್ಲವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ, ಎಂದು ಪತಿಯನ್ನು ನೆನೆದ ಪತ್ನಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment