Asianet Suvarna News Asianet Suvarna News

ಮಾಸ್ಕ್ ಯಾಕೆ ಧರಿಸಬೇಕು? ಕಾರಣ ಕೊಟ್ಟ ರಾಗಿಣಿ

ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ/ ಮಾಸ್ಕ್ ದಿನದ ಬಗ್ಗೆ ರಾಗಿಣಿ ಏನು  ಹೇಳುತ್ತಾರೆ/ ಕೊರೋನಾದಿಂದ ಸಂಕಷ್ಟಕ್ಕೆ ಗುರಿಯಾದವರಿಗೆ ನೆರವು ನೀಡಿದ್ದ ರಾಗಿಣಿ

ಬೆಂಗಳೂರು(ಜೂ. 18) ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ಮಾಡಲಾಗಿದೆ. ನಟಿ ರಾಗಿಣಿ ದ್ವಿವೇದಿ ಸಹ ಮಾಸ್ಕ್ ದಿನದಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಿ ನೌಕರರು ಬಯಸಿದ್ದು ಈ ಸಾರಿ ಸಿಗಲ್ಲ

ಸೋಶಿಯಲ್ ಡಿಸ್ಟಂಸಿಂಗ್ ಯಾಕೆ ಕಾಯ್ದುಕೊಳ್ಳಬೇಕು? ಮಾಸ್ಕ್ ಅಗತ್ಯ ಏನು ಎಂಬುದನ್ನು ರಾಗಿಣಿ ತಿಳಿಸಿದ್ದಾರೆ.

 

Video Top Stories