Asianet Suvarna News Asianet Suvarna News

ದರ್ಶನ್‌-ನಿಖಿಲ್‌ ನಡುವೆ ಮತ್ತೆ ಶುರುವಾಗುತ್ತಾ 'ಕುರುಕ್ಷೇತ್ರ'!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಮತ್ತು ನಿಖಿಲ್‌ ಮತ್ತೆ ಮುಖಾಮುಖಿಯಾಗಲಿದ್ದಾರೆ, ಅದೂ ಒಂದೇ ವೇದಿಕೆಯಲ್ಲಿ!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಮತ್ತು ನಿಖಿಲ್‌ ಮತ್ತೆ ಮುಖಾಮುಖಿಯಾಗಲಿದ್ದಾರೆ, ಅದೂ ಒಂದೇ ವೇದಿಕೆಯಲ್ಲಿ!

ಬರ್ತಡೇ ಸ್ಪಾರ್ಟ್‌ ಬದಲಾಯಿಸಲು ಸೂಚನೆ: ಡಿ-ಬಾಸ್‌ ಫ್ಯಾನ್ಸ್‌ ಶಾಕ್

ಕುರುಕ್ಷೇತ್ರ ಚಿತ್ರದಲ್ಲಿ ಒಟ್ಟಾಗಿ ನಟಿಸಿ, ನಂತರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ಹೋರಾಡಿದ ನಿಖಿಲ್‌-ದರ್ಶನ್‌ ಈಗ ಮತ್ತೆ ಒಂದೇ ವೇದಿಕೆ ಹಂಚಿಕೊಳ್ಳುವ ಸುದ್ದಿ ಇದೆ. 'ಕುರುಕ್ಷೇತ್ರ 100 ಡೇಸ್‌' ಕಾರ್ಯಕ್ರಮದಲ್ಲಿ ಈ ಇಬ್ಬರೂ ಕಾಣಿಸಿಕೊಳ್ಳುತ್ತಾರಂತೆ. ಮತ್ತೊಂದು ವಿಷಯವೆಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರಲ್ಲಿಯೇ ದಚ್ಚು-ನಿಕ್ಕಿ ಜೋಡಿ ಪ್ರದರ್ಶನ ಇರುತ್ತಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment