Asianet Suvarna News Asianet Suvarna News

ಸುದೀಪ್ 'ಕೋಟಿಗೊಬ್ಬ 3' ಸಿನಿಮಾ ಇಂದು ಬಿಡುಗಡೆ ಇಲ್ಲ; ಕ್ಷಮೆ ಕೇಳಿದ ಚಿತ್ರತಂಡ

Oct 14, 2021, 1:31 PM IST

ತಾಂತ್ರಿಕ ಸಮಸ್ಯೆಯಿಂದ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಇಂದು ಬಿಡುಗಡೆ ಆಗುತ್ತಿಲ್ಲ. ಸಿನಿಮಾ ರಿಲೀಸ್‌ ಮಾಡದಂತೆ ಶಡ್ಯಂತ್ರ್ಯ ಮಾಡಿದ್ದಾರೆ, ಕೆಲವು ವಿತರಕರು ಮೋಸ ಮಾಡಿದ್ದಾರೆ ಇದರಲ್ಲಿ ನನ್ನ ತಪ್ಪಿಲ್ಲ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ ಎಂದು ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment