Asianet Suvarna News Asianet Suvarna News

ಸಾಮಾನ್ಯ ಕೈದಿಗಳಂತೆ ಜೀವನ ಮಾಡುತ್ತಿರುವ ಸಂಜನಾ, ರಾಗಿಣಿ ಲೈಫ್‌ ಎಷ್ಟು ಬದಲಾಗಿದೆ ನೋಡಿ!

ಸ್ಟಾರ್‌ ಹೋಟಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಸಂಜನಾ, ರಾಗಿಣಿ ಈಗ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಊಟ ಸೇವಿಸುತ್ತಿದ್ದಾರೆ. ವೀಕೆಂಡ್ ಆದ್ರೆ ಸಾಕು ಪಾರ್ಟಿ ಶುರು ಮಾಡುತ್ತಿದ್ದ ಬಾಲೆಯರು ಪುಸ್ತಕ ಹಿಡಿದುಕೊಂಡು ಕೂತಿದ್ದಾರಂತೆ. ಅಷ್ಟೆಲ್ಲಾ ಈ ರೀತಿ ಅನೇಕ ವಿಚಾರಗಳಲ್ಲಿ ಅವರ ಜೀವನ ಬದಲಾಗಿದೆ. ಈಗ ಹೇಗಿದ್ದಾರೆ ನೋಡಿ

ಸ್ಟಾರ್‌ ಹೋಟಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಸಂಜನಾ, ರಾಗಿಣಿ ಈಗ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಊಟ ಸೇವಿಸುತ್ತಿದ್ದಾರೆ. ವೀಕೆಂಡ್ ಆದ್ರೆ ಸಾಕು ಪಾರ್ಟಿ ಶುರು ಮಾಡುತ್ತಿದ್ದ ಬಾಲೆಯರು ಪುಸ್ತಕ ಹಿಡಿದುಕೊಂಡು ಕೂತಿದ್ದಾರಂತೆ. ಅಷ್ಟೆಲ್ಲಾ ಈ ರೀತಿ ಅನೇಕ ವಿಚಾರಗಳಲ್ಲಿ ಅವರ ಜೀವನ ಬದಲಾಗಿದೆ. ಈಗ ಹೇಗಿದ್ದಾರೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment