ಫ್ಯಾಂಟಮ್ ಚಿತ್ರೀಕರಣ ಮಾಡುತ್ತಿದ್ದಾಗಲೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ ಸುದೀಪ್!
ಫ್ಯಾಂಟಮ್ ಸಿನಿಮಾ ನಿರ್ದೇಶಿಸುತ್ತಿರುವ ಅನೂಪ್ ಬಂಡಾರಿ ನಟ ಸುದೀಪ್‌ಗೆ ಅಶ್ವತ್ಥಾಮನ ಬಗ್ಗೆ ಒಂದು ಸಾಲಿನಲ್ಲಿ ಹೇಳುತ್ತಾರೆ. ಅದನ್ನು ಕೇಳಿದ ತಕ್ಷಣವೇ ಸುದೀಪ್ ಚಿತ್ರಕ್ಕೆ ಸ್ಕ್ರೀಪ್ಟ್ ರೆಡಿ ಮಾಡಿಕೊಳ್ಳಿ, ನನ್ನ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತದೆ ಎಂದಿದ್ದರು. ಚಿತ್ರದ ತಯಾರಿ ಶುರುವಾಗಿದೆ. ಆದರೆ ಅಶ್ವತ್ಥಾಮನ ಪಾತ್ರದಲ್ಲಿ ಯಾರೂ ಕಾಣಿಸಿಕೊಳ್ಳಲಿದ್ದಾರೆ? ಇನ್ನೂ ನಿರ್ಧರಿಸಿಲ್ಲವಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment