Asianet Suvarna News Asianet Suvarna News

ಗರ್ಲ್‌ಫ್ರೆಂಡ್‌ಗೆ ಕಿಚ್ಚ ಸುದೀಪ್ ಲವ್‌ ಲೆಟರ್‌ ಬರ್ದಿದಾರಾ? ಸೀಕ್ರೆಟ್ ಬಿಚ್ಚಿಟ್ರು ಸುದೀಪ್!

ಕನ್ನಡ ಸಿನಿಮಾ ರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಟ. ಸಿನಿಮಾ ರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್ ತಮ್ಮ ಸಿನಿ ಜರ್ನಿ ಬಗ್ಗೆ, ತಮ್ಮ ಬದುಕಿನ ಇಂಟ್ರಸ್ಟಿಂಗ್ ಕಹಾನಿ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಸುದೀಪ್ ಮೊದಲ ಸಿನಿಮಾ 'ಸ್ಪರ್ಶ' ಅಲ್ಲ; 'ಈಗ' ಹಿಂದಿದೆ ಈ ಕಥೆ! ಇದು ಸುದೀಪ್ ಮಾತುಕತೆ

Video Top Stories