Asianet Suvarna News Asianet Suvarna News

ದುಬೈನಲ್ಲಿ ಹುಲಿಗೆ ಮಾಂಸ ತಿನ್ನಿಸಿದ ನಟ ಯಶ್!

Oct 15, 2021, 11:16 AM IST

ಸ್ಯಾಂಡಲ್‌ವುಡ್‌ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಜಾಲಿ ಮೂಡ್‌ನಲ್ಲಿದ್ದಾರೆ. ದುಬೈನಲ್ಲಿ ಏನ್ ಮಾಡ್ತಿದ್ದಾರೆ ಎಂದು ಫಾರ್‌ ಅ ಚೇಂಜ್‌ ಯಶ್ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್‌ ಕಿಂಗ್‌ಗೆ ಹೇಗೆ ಸ್ವಾಗತ ಸಿಗ್ತು, ಅರಬ್ ರಾಷ್ಟ್ರದಲ್ಲಿ ಏನೆಲ್ಲಾ ಮಾಡುತ್ತಿದ್ದಾರೆಂದು ಈ ವಿಡಿಯೋದಲ್ಲಿದೆ ನೋಡಿ.... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment