Asianet Suvarna News Asianet Suvarna News

ಕುತೂಹಲ ಕೆರಳಿಸಿದ ಪ್ರಶಾಂತ್‌ ನೀಲ್‌ ಪೋಸ್ಟ್! ಮುಂದಿನ ಸಿನಿಮಾದ ಸುಳಿವು..?

ಕೆಜಿಎಫ್ 2 (KGF 2) ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಒಂದೇ ರೀತಿಯ ಮೂರು ಪೋಸ್ಟ್‌ಗಳನ್ನು ಮಾಡಿದರು. ಕೆಜಿಎಫ್ ರಾಕಿಭಾಯ್, ಸಲಾರ್ ಪ್ರಭಾಸ್, ಎನ್‌ಟಿಆರ್ 31 ಪೋಸ್ಟ್‌ಗಳನ್ನು ಹಾಕಿ ಕುತೂಹಲ ಮೂಡಿಸಿದರು.

ಕೆಜಿಎಫ್ 2 (KGF 2) ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಒಂದೇ ರೀತಿಯ ಮೂರು ಪೋಸ್ಟ್‌ಗಳನ್ನು ಮಾಡಿದರು. ಕೆಜಿಎಫ್ ರಾಕಿಭಾಯ್, ಸಲಾರ್ ಪ್ರಭಾಸ್, ಎನ್‌ಟಿಆರ್ 31 ಪೋಸ್ಟ್‌ಗಳನ್ನು ಹಾಕಿ ಕುತೂಹಲ ಮೂಡಿಸಿದರು.  ಈ ಮೂರು ಸ್ಟಾರ್‌ಗಳನ್ನು ಒಟ್ಟಿಗೆ ಹಾಕಿಕೊಂಡು ಒಂದೇ ಸಿನಿಮಾ ಮಾಡುವ ಪ್ಲ್ಯಾನ್ ಇರಬಹುದು ಎಂದು ಊಹಿಸಿದ್ದಾರೆ. ಆದರೆ ಇದ್ಯಾವುದಕ್ಕೂ ನೀಲ್ ಉತ್ತರಿಸಿಲ್ಲ. 

ಜೂ 3 ಕ್ಕೆ ಅಭಿಮಾನಿಗಳಿಗೆ ದೊಡ್ಡದಾಗಿ ಗುಡ್‌ನ್ಯೂಸ್ ಕೊಡಲಿದ್ದಾರೆ ರಾಕಿಭಾಯ್..!

Video Top Stories