Asianet Suvarna News Asianet Suvarna News

ಡಿಸೆಂಬರ್ ತಿಂಗಳು ಯಶ್‌ಗೆ ತುಂಬಾನೇ ಲಕ್ಕಿ ಆದರೂ ಕೆಜಿಎಫ್ ರಿಲೀಸ್ ಮಾಡಲ್ಲವೇಕೆ?

ರಾಕಿಂಗ್ ಸ್ಟಾರ್ ಯಶ್‌ ಲೈಫ್‌ನಲ್ಲಿ ಡಿಸೆಂಬರ್ ತುಂಬಾ ಸ್ಪೆಷಲ್ ತಿಂಗಳು. ಎಂಗೇಜ್‌ಮೆಂಟ್, ಮದುವೆ ಹಾಗೂ ಮಗಳು ಹುಟ್ಟು ಹಬ್ಬ ಎಲ್ಲವೂ ಅದೇ ತಿಂಗಳಲ್ಲಿ ನಡೆದಿದ್ದು. ಕೆಜಿಎಫ್ ರಿಲೀಸ್ ಡೇಟ್‌ ಫಿಕ್ಸ್‌ ಆಗಿದೆ ಎಂದು ತಿಳಿದು ಬಂದಾಗ ಎಲ್ಲರೂ ಡಿಸೆಂಬರ್‌ ಎಂದು ಊಹೆ ಮಾಡಿದ್ದರು. ಆದರೆ ರಿಲೀಸ್ ಡೇಟ್ ಬೇರೆನೇ ಇದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment