Asianet Suvarna News Asianet Suvarna News

ತುಪ್ಪದ ಹುಡುಗಿ ರಾಗಿಣಿ, ನಾಟಿಕೋಳಿ ಸಂಜನಾ ಬಗ್ಗೆ ಯಾರೂ ಕೇರ್ ಮಾಡ್ತಿಲ್ವಾ?

ಸುಮಾರು ಒಂದು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿರುವ ಗಂಡ ಹೆಂಡತಿ ಖ್ಯಾತಿಯ ಸಂಜನಾ ಹಾಗೂ ತುಪ್ಪದ ಬೆಡಗಿ ರಾಗಿಣಿ ಬಗ್ಗೆ ಯಾರೂ ತೆಲೆ ಕೆಡಿಸಿಕೊಳ್ಳುತ್ತಿಲ್ವಾ? ಸಾಮಾನ್ಯವಾಗಿ ನೇಮ್ ಹಾಗೂ ಫೇಮ್ ಇರುವ ಜನರು ಜೈಲು ಸೇರಿದೆ ನೋಡಲೆಂದು ಆಪ್ತರು ಬರುತ್ತಾರೆ ಅದರಿಲ್ಲಿ ಅವರ ಬಗ್ಗೆ ಯಾರೂ ಕೇರ್ ಮಾಡುತ್ತಿಲ್ಲ. ಒಬ್ಬ ವ್ಯಕ್ತಿಯೂ ನೋಡಲು ಬಂದಿಲ್ಲವಂತೆ.  ಯಾಕೆ ಹೀಗಾಗುತ್ತಿದೆ ಸುಂದರಿಯರಿಗೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories