Asianet Suvarna News Asianet Suvarna News

ರಚಿತಾ ರಾಮ್‌ಗೂ ಶುರುವಾಯ್ತು ಹ್ಯಾಕರ್ಸ್ ಭಯ; ಈಗೇನಪ್ಪಾ ಮಾಡೋದು?

ಸ್ಯಾಂಡಲ್‌ವುಡ್‌ ಸ್ಟಾರ್‌ ನಟಿಯರ ಖಾತೆ ಬ್ಯಾಕ್‌ ಟು ಬ್ಯಾಕ್ ಹ್ಯಾಕ್‌ ಆಗುತ್ತಿರುವುದಕ್ಕೆ ನಟಿ ರಚಿತಾ ರಾಮ್‌ ಈಗ ಭಯದಲ್ಲಿದ್ದಾರೆ. ಆಶಿಕಾ ರಂಗನಾಥ್‌, ಮಾನ್ವಿತ್‌ ಹರೀಶ್‌, ಆರ್‌ಜೆ ಶ್ರದ್ಧಾ, ಧ್ರುವ ಸರ್ಜಾ ಪತ್ನಿ ಪ್ರೇರಣಾ ಇವರೆಲ್ಲರ ಖಾತೆಗಳೂ ಹ್ಯಾಕ್‌ ಆಗಿವೆ. ಈಗ ತಮ್ಮ ಖಾತೆಗೂ ಇದೇ ಪರಿಸ್ಥಿತಿ ಎದುರಾಗಬಹುದು ಎಂಬ ಭಯದಲ್ಲಿದ್ದಾರೆ, ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್.

ಸ್ಯಾಂಡಲ್‌ವುಡ್‌ ಸ್ಟಾರ್‌ ನಟಿಯರ ಖಾತೆ ಬ್ಯಾಕ್‌ ಟು ಬ್ಯಾಕ್ ಹ್ಯಾಕ್‌ ಆಗುತ್ತಿರುವುದಕ್ಕೆ ನಟಿ ರಚಿತಾ ರಾಮ್‌ ಈಗ ಭಯದಲ್ಲಿದ್ದಾರೆ.

ಇಬ್ಬರು ಕನ್ನಡ ನಟಿಯರ ಅಕೌಂಟ್‌ ಹ್ಯಾಕ್; ಇದರ ಹಿಂದಿರುವ ಆ ವ್ಯಕ್ತಿ ಯಾರು ? 

ಆಶಿಕಾ ರಂಗನಾಥ್‌, ಮಾನ್ವಿತ್‌ ಹರೀಶ್‌, ಆರ್‌ಜೆ ಶ್ರದ್ಧಾ, ಧ್ರುವ ಸರ್ಜಾ ಪತ್ನಿ ಪ್ರೇರಣಾ ಇವರೆಲ್ಲರ ಖಾತೆಗಳೂ ಹ್ಯಾಕ್‌ ಆಗಿವೆ. ಈಗ ತಮ್ಮ ಖಾತೆಗೂ ಇದೇ ಪರಿಸ್ಥಿತಿ ಎದುರಾಗಬಹುದು ಎಂಬ ಭಯದಲ್ಲಿದ್ದಾರೆ, ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment


 

Video Top Stories