Asianet Suvarna News Asianet Suvarna News

‘ಸಲಗ’ ಕ್ಕೆ ಟಗರು ಸಾಥ್; ದುನಿಯಾ ವಿಜಯ್‌ಗೆ ಆನೆಬಲ

May 8, 2019, 12:54 PM IST

ದುನಿಯಾ ವಿಜಯ್ ಸಲಗ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಟಗರು ಖ್ಯಾತಿಯ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಟಗರು ಚಿತ್ರದ ಟೆಕ್ನಿಷಿಯನ್ ಗಳು ಈ ಚಿತ್ರಕ್ಕೆ ಆನೆಬಲ ತಂದಿದ್ದಾರೆ.