Asianet Suvarna News Asianet Suvarna News
breaking news image

ಈ ವಾರ ಥಿಯೇಟರ್ ನಲ್ಲಿ 'ಕಾಣೆಯಾದವರ ಬಗ್ಗೆ ಪ್ರಕಟಣೆ'

'ಕಾಣೆಯಾದವರ ಬಗ್ಗೆ ಪ್ರಕಟಣೆ' (Kaneyadavara bagge Prakatane) ಸ್ಯಾಂಡಲ್ ವುಡ್ ನಲ್ಲಿ ಟ್ರೇಲರ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟುಹಾಕಿರೋ ಸಿನಿಮಾ. ಕೃಷ್ಣ -ರುಕ್ಕು ಸಿನಿಮಾ ನಿರ್ದೇಶನ ಮಾಡಿದ್ದ ಅನಿಲ್ ಕುಮಾರ್ ನಟಿಸಿ ನಿರ್ದೇಶನ ಮಾಡಿರೋ ಚಿತ್ರ ಇದಾಗಿದ್ದು ಇದೇ ವಾರ ಸಿನಿಮಾ ರಾಜ್ಯಾಧ್ಯಂತ ತೆರೆ ಕಾಣಲಿದೆ.

ಸೆಟ್ಟೇರಲಿದೆ ಉಪ್ಪಿ ನಿರ್ದೇಶನ ಸಿನಿಮಾ: ಜೂ. 3 ರಿಂದ ಪಂಗನಾಮ ಕಿಕ್ ಸ್ಟಾರ್ಟ್!

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದಲ್ಲಿ ಬಿಗ್ ಸ್ಟಾರ್ ಕಾಸ್ಟ್ ಇದ್ದು ,ಕರ್ನಾಟಕ ಸೇರಿದಂತೆ ವಿದೇಶದಲ್ಲಿಯೂ ಸಿನಿಮಾವನ್ನ ಶೂಟ್ ಮಾಡಲಾಗಿದೆ. ಸ್ಯಾಂಡಲ್ ವುಡ್ ನ  ಖ್ಯಾತ ಪೋಷಕ ಕಲಾವಿದರಾದ ರಂಗಾಯಣ ರಘು, ರವಿಶಂಕರ್‌, ತಬಲಾ ನಾಣಿ ಇವರನ್ನೆಲ್ಲ ಒಂದು ಗೂಡಿಸಿದೆ ಈ ಚಿತ್ರ..ಇನ್ನು ಆಶೀಕಾ ರಂಗನಾಥ್, ಸಂಪದ, ತಿಲಕ್,ಚಿಕ್ಕಣ್ಣ ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ..ಚಿತ್ರಕ್ಕೆ ಜಿತೇಂದ್ರ ಮಂಜುನಾಥ್ ಬಂಡವಾಳ ಹಾಕಿದ್ದು ಅರ್ಜುನ್ ಜನ್ಯ ಸಂಗೀತ ನಿರ್ದೆಶನ ಮಾಡಿದ್ದಾರೆ.

Video Top Stories