Asianet Suvarna News Asianet Suvarna News

’ಚಿತ್ತಾರ’ಕ್ಕೀಗ ಹತ್ತು ವರ್ಷದ ಸಂಭ್ರಮ

ಕನ್ನಡ ಸಿನಿಮಾ ಲೋಕದ ಪ್ರತಿ ಸುದ್ಧಿಯನ್ನು ಕಲರ್ ಫುಲ್ ಆಗಿ ಓದುಗರ ಕೈಗೆ ಕೊಡುವ ಮ್ಯಾಗಜಿನ್ ಚಿತ್ತಾರ. ಚಿತ್ತಾರಕ್ಕೀಗ 10 ವರ್ಷದ ಸಂಭ್ರಮ. ಈ ಮ್ಯಾಗಜಿನ್ ಬಗ್ಗೆ ಅನೇಕರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ಕೇಳಿ. 