Asianet Suvarna News Asianet Suvarna News

ಕೋಟಿಗೊಬ್ಬ-3 ಸಿನಿಮಾ ಬಗ್ಗೆ ಅಪ್ಡೇಟ್‌ ಡಿಮ್ಯಾಂಡ್‌ ಮಾಡುತ್ತಿರುವ ಫ್ಯಾನ್ಸ್!

ಲಾಕ್‌ಡೌನ್‌ ಹಾಗೂ ಕೊರೋನಾ ಸಂಕಷ್ಟದ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಂಡ ಏಕೈಕ ಕಲಾವಿದ ಅಂದ್ರೆ ಕಿಚ್ಚ ಸುದೀಪ್. ತನ್ನಿಂದಾಗಿ ಯಾರಿಗೂ ತೊಂದರೆ ಆಗುವುದು ಬೇಡ ಎಂದು ಹಾಕಲಾಗಿದ್ದ  ಕಾಡಿನ ಸೆಟ್‌ನಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ. ಪತ್ರಿ ಕ್ಷಣವೂ ಫ್ಯಾಂಟಮ್‌ ಬಗ್ಗೆ ಅಪ್ಡೇಟ್‌ ನೀಡುತ್ತಿರುವ ಕಿಚ್ಚ ಯಾಕೆ ಕೋಟಿಗೊಬ್ಬ-3 ಚಿತ್ರದ ಬಗ್ಗೆ ಏನು ಹೇಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment