Asianet Suvarna News Asianet Suvarna News

ಬಾದಾಮಿಯಲ್ಲಿ ರಾಕಿಂಗ್ ಸ್ಟಾರ್ ಯಶ್: ಕಲಾವಿದನ ಕೈ ಚಳಕದ ಫೋಟೋ ವೈರಲ್!

ಕೆಜಿಎಫ್‌ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಚಾಪ್ಟರ್‌-2 ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಅಪ್ಪಟ ಅಭಿಮಾನಿಯೊಬ್ಬ ಚಿಕ್ಕ ಬಾದಾಮಿಯಲ್ಲಿ ಯಶ್ ಚಿತ್ತಾರ ಮೂಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಪೋಟೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment