Asianet Suvarna News Asianet Suvarna News

ರಾಜಮೌಳಿ RRR ಚಿತ್ರವನ್ನೇ ಹಿಂದಿಕ್ಕಿದ ಕೆಜಿಎಫ್‌ 2; ರೆಕಾರ್ಡ್‌ ಲಿಸ್ಟ್‌ ಬ್ರೇಕ್ ಮಾಡೋಕೆ ರೇಡಿನಾ?

ಭಾರತೀಯ ಚಿತ್ರರಂಗದಲ್ಲಿ ಟಾಲಿವುಡ್‌ ನಿರ್ದೇಶಕ ರಾಜಮೌಳಿ ಅಂದ್ರೆ ಸಾಕು ಅದೊಂದು ಬ್ರ್ಯಾಂಡ್‌ ಇದ್ದ ಹಾಗೆ ಎನ್ನುತ್ತಾರೆ. ಅಂದ್ಮೇಲೆ ಅವರು ಮಾಡುವ ಸಿನಿಮಾಗಳು?

ಭಾರತೀಯ ಚಿತ್ರರಂಗದಲ್ಲಿ ಟಾಲಿವುಡ್‌ ನಿರ್ದೇಶಕ ರಾಜಮೌಳಿ ಅಂದ್ರೆ ಸಾಕು ಅದೊಂದು ಬ್ರ್ಯಾಂಡ್‌ ಇದ್ದ ಹಾಗೆ ಎನ್ನುತ್ತಾರೆ. ಅಂದ್ಮೇಲೆ ಅವರು ಮಾಡುವ ಸಿನಿಮಾಗಳು?

ಪ್ರಶಾಂತ್‌ ನೀಲ್‌ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು!

ಬಾಹುಬಲಿ ಚಿತ್ರದ ನಂತರ ಆರ್‌ಆರ್‌ಆರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ರಾಜ್‌ಮೌಳಿ ಚಿತ್ರದ ಮೇಲೆ ಬಾರಿ ಭರವಸೆ ಇಟ್ಟುಕೊಂಡಿದ್ದಾರೆ ಚಿತ್ರ ರಸಿಕರು. ಅದರಲ್ಲೂ ಮೊದಲ ಬಾರಿ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಕಾಂಬಿನೇಷನ್‌ ತೆರೆ ಮೇಲೆ ಬರುತ್ತಿದ್ದು,  ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ಪಕ್ಕಕ್ಕೆ ಇರಿಸಿದೆ ಕನ್ನಡ ಸಿನಿಮಾ ಕೆಜಿಎಫ್‌. ಅದು ಹೇಗೆ ಅಂತಾ ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Video Top Stories