Asianet Suvarna News Asianet Suvarna News

'ಶ್ರೀಕೃಷ್ಣ'ನಾದ ಡಾರ್ಲಿಂಗ್; ಇದು ಕಾಮಿಡಿ ಟೈಮ್!

Aug 3, 2020, 4:36 PM IST

ಲವ್‌ ಮಾಕ್ಟೇಲ್‌-2 ಚಿತ್ರಕತೆ ತಯಾರಿಯಲ್ಲಿ ಬ್ಯುಸಿಯಾಗಿರುವ ಡಾರ್ಲಿಂಗ್ ಕೃಷ್ಣ ಈಗ ನಾಗಶೇಖರ್ ನಿರ್ದೇಶನದ 'ಶ್ರೀಕೃಷ್ಣ.ಕಾಂ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕೃಷ್ಣಗೆ ಜೋಡಿಯಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಳ್ಳ ಬೇಕಿತ್ತು ಆದರೆ ಅವರ ಜಾಗಕ್ಕೆ ಜಾಕಿ ಭಾವನಾ ಬಂದಿದ್ದಾರಂತೆ. ಚಿತ್ರದಲ್ಲಿ 6 ಕಲಾವಿದರು ಅಭಿನಯಿಸಲಿದ್ದು, ತುಂಬಾನೇ ಕಾಮಿಡಿ ಇರಲಿದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment