Asianet Suvarna News Asianet Suvarna News

ಉಲ್ಟಾ ಹೊಡೆಯಿತು ಸ್ಟಾರ್ಸ್ ಸಿನಿಮಾಗಳ ರಿಲೀಸ್ ಪ್ಲಾನ್!

Aug 21, 2021, 4:03 PM IST

ಕೊರೋನಾದಿಂದ ಬಿಗ್ ಬಜೆಟ್ ಸ್ಟಾರ್‌ಗಳ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಶುರು ರಿಲೀಸ್ ಆಗಬೇಕಿದ್ದ ಸಿನಿಮಾಗಳು ಕೊನೇ ಕ್ಷಣದಲ್ಲಿ ಪ್ಲಾನ್ ಚೇಂಚ್ ಮಾಡಿತ್ತು. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಾತ್ರ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ, ಗೌರಿ-ಗಣೇಶ ಹಬ್ಬಕ್ಕೆ ಭಜರಂಗಿ 2 ರಿಲೀಸ್ ಎನ್ನುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment