Asianet Suvarna News Asianet Suvarna News

ರಾಜ್ಯ ಸರ್ಕಾರದ ನಿರ್ಬಂಧದಿಂದ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್‌ ಮುಂದೂಡಿಕೆ?

ಲಾಕ್‌ಡೌನ್‌ ನಂತರ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಸುಧಾರಣೆ ಕಂಡು ಬಂದಿತ್ತು. ಒಬ್ಬೊಬ್ಬರಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ದಿನಾಂಕ ನಿಗದಿ ಮಾಡಿಕೊಂಡರು. ಪೊಗರು ಹಾಗೂ ರಾಬರ್ಟ್‌ ಯಶಸ್ಸಿನ ಬೆನ್ನಲ್ಲೇ ಯುವರತ್ನ ಬಿಡುಗಡೆ ಮಾಡಲಾಗಿತ್ತು ಆದರೆ ಕೊರೋನಾ ಹೆಚ್ಚಾಗುತ್ತಿದ್ದಂತೆ, ಚಿತ್ರಮಂದಿರಗಳಲ್ಲಿ ಶೇ.50 ಸೀಟಿಂಗ್‌ಗೆ ಅನುಮತಿ ಪಡೆದುಕೊಂಡಿದೆ. ಇದರಿಂದ ರಿಲೀಸ್‌ಗೆ ಕಾಯುತ್ತಿದ್ದ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಡೇಟ್ ಮುಂದೆ ಹಾಕಿದ್ದಾರೆ. ಯಾರ ಸಿನಿಮಾ ಲಿಸ್ಟ್‌ನಲ್ಲಿತ್ತು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment