Asianet Suvarna News Asianet Suvarna News

ಜೂನಿಯರ್ ಚಿರಂಜೀವಿ ಸರ್ಜಾ ಆಗಮನಕ್ಕೆ ಕ್ಷಣಗಣನೆ?

ನಟ ಚಿರಂಜೀವಿ ಸರ್ಜಾ ಅಗಲಿ 4 ತಿಂಗಳಾಗಿವೆ. ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿವೆ. ಅಕ್ಟೋಬರ್ 17ರಂದು ಚಿರಂಜೀವಿ ಹುಟ್ಟುಹಬ್ಬವಿದ್ದು, ಅಭಿಮಾನಿ ಬಳಗ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ತಿಂಗಳು ಮೇಘನಾ ರಾಜ್‌ ಅವರಿಗೆ ಸೀಮಂತ ಕಾರ್ಯಕ್ರಮವೂ ನಡೆಯಲಿದೆ, ಎನ್ನಲಾಗಿದೆ. ನಮ್ಮೊಡನೆ ಚಿರು ಈಗಲೂ ಇದ್ದಾರೆ ಎಂದು ಭಾವಿಸುವ ಅಭಿಮಾನಿಗಳು ಜೂನಿಯರ್‌ಗೆ ಆಗಮನಕ್ಕೆ ಕಾಯುತ್ತಿದ್ದಾರೆ.

First Published Oct 3, 2020, 3:27 PM IST | Last Updated Oct 3, 2020, 3:27 PM IST

ನಟ ಚಿರಂಜೀವಿ ಸರ್ಜಾ ಅಗಲಿ 4 ತಿಂಗಳಾಗಿವೆ. ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿವೆ. ಅಕ್ಟೋಬರ್ 17ರಂದು ಚಿರಂಜೀವಿ ಹುಟ್ಟುಹಬ್ಬವಿದ್ದು, ಅಭಿಮಾನಿ ಬಳಗ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ತಿಂಗಳು ಮೇಘನಾ ರಾಜ್‌ ಅವರಿಗೆ ಸೀಮಂತ ಕಾರ್ಯಕ್ರಮವೂ ನಡೆಯಲಿದೆ, ಎನ್ನಲಾಗಿದೆ. ನಮ್ಮೊಡನೆ ಚಿರು ಈಗಲೂ ಇದ್ದಾರೆ ಎಂದು ಭಾವಿಸುವ ಅಭಿಮಾನಿಗಳು ಜೂನಿಯರ್‌ಗೆ ಆಗಮನಕ್ಕೆ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment