ಕಣ್ಣೀರು ತಡ್ಕೊಂಡು ಅಪ್ಪು ಬಗ್ಗೆ ಮಾತನಾಡೋದು ತುಂಬಾನೇ ಕಷ್ಟ: ಅನು ಪ್ರಭಾಕರ್
1999ರಲ್ಲಿ ಶಿವರಾಜ್‌ಕುಮಾರ್ ಜೊತೆ ಚಿತ್ರರಂಗಕ್ಕೆ ಕಾಲಿಟ್ಟ ಅನು ಪ್ರಭಾಕರ್ 20 ವರ್ಷಗಳ ನಂತರ ಪುನೀತ್ ರಾಜ್‌ಕುಮಾರ್ ಜೊತೆ ಜೇಮ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಿಕೆ ಮೇಲೆ ಅಪ್ಪು ಬಗ್ಗೆ ಮಾತನಾಡುವಾಗ ಅನು ಭಾವುಕರಾಗಿದ್ದಾರೆ. ಇಲ್ಲಿರುವ ಎಲ್ಲರಂತೆ ನಾನು ಕೂಡ ಅಪ್ಪು ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment